ದಾಂಪತ್ಯ ಜೀವನಕ್ಕೆ ಕಾಲಿರಿಸಿದ ನೂತನ ದಂಪತಿಗಳಾದ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡಗೆ ದುಬಾರಿ ಕಾರು ಉಡುಗೊರೆಯಾಗಿ ಸಿಕ್ಕಿದೆ. ಚಂದನ್ ಶೆಟ್ಟಿ ಕುಟುಂಬಸ್ಥರು ನವ ವಧು-ವರರಿಗೆ ಐಷಾರಾಮಿ ಜಾಗ್ವಾರ್ ಎಕ್ಸ್ ಇ ಕಾರನ್ನು ಗಿಫ್ಟ್ ಆಗಿ ನೀಡಿದ್ದಾರೆ.<br /><br />Chandan Shetty and Niveditha Gowda get Jaguar XE as a wedding gift.